Priya Sudeep and Sudeep were friends before they got married. They celebrated 25th friendship anniversary recently.
ಪ್ರಿಯಾ ಸುದೀಪ್ ಹಾಗೂ ಸುದೀಪ್ ಮೊದಲು ಸ್ನೇಹಿತರು ನಂತರ ಪ್ರೀತಿ ಮಾಡಿ ಮದುವೆ ಆದರು . ಈಗ ಇವರಿಬ್ಬರ ಸ್ನೇಹಕ್ಕೆ ೨೫ ವರ್ಷ ಕಳೆದಿದ್ದು ಇದರ ಕುರಿತು ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.